ಮೂಲ ಹುಡುಕಿ !

ಬೌ ಬೌ ಎನ್ನುತ್ತಿದ್ದ ನಾಯಿ ಬೊಗಳದೆ ಬಾಯ್ತೆರೆದು ಬಿದ್ದಿತ್ತು .  ನಮ್ಮ ಮನೆಯ ಮುಂದಿನ ವೆನಿಲ್ಲಾ ಬಳ್ಳಿಯೂ ನಾಯಿ ಸತ್ತ ಸಂತೋಷದಲಿ ತನ್ನ ತೂಕವನ್ನು ಮತ್ತೂ ಕಡಿಮೆ ಮಾಡಿಕೊಂಡಿತ್ತು . ಇದನ್ನು ಪ್ರತ್ಯಕ್ಷವಾಗಿ ಕಂಡ ತೆಂಗಿನ ಮರವೂ ಸಾಕ್ಷಿ ಹೇಳಲು ನಿರಾಕರಿಸುತ್ತಿತ್ತು. ಪಾಪ ! ತನ್ನ ತೂಕ ಇಳಿಸಿ ಕೊಳ್ಳುವ ಅಬ್ಬರದಲ್ಲಿ ನಮ್ಮನೆ ವೆನಿಲ್ಲಾ ಬಳ್ಳಿಯು ತನಗೆ ಆಶ್ರಯವಾಗಿದ್ದ ಗೊಬ್ಬರಗುಟ್ಟದ ಬುಡವನ್ನೇ ಬೀಳುವಂತೆ ಮಾಡಿತ್ತು ! ಹಾಗಾದರೆ ಇದಕ್ಕೆಲ್ಲ ಕಾರಣದ ಮೂಲವಾದರೂ ಏನು ?

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: